Home » Website » News from jrlobo's Office » ಕದ್ರಿ ದಕ್ಷಿಣ ವಾರ್ಡಿನಲ್ಲಿಮಿಥುನ್ ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ
ಕದ್ರಿ ದಕ್ಷಿಣ ವಾರ್ಡಿನಲ್ಲಿ ಮಿಥುನ್ ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ
Image from post regarding ಕದ್ರಿ ದಕ್ಷಿಣ ವಾರ್ಡಿನಲ್ಲಿ ಮಿಥುನ್ ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ

ಕದ್ರಿ ದಕ್ಷಿಣ ವಾರ್ಡಿನಲ್ಲಿಮಿಥುನ್ ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ

ನಗರದ ಕದ್ರಿ ದಕ್ಷಿಣ ವಾರ್ಡಿನ ವ್ಯಾಪ್ತಿಯಲ್ಲಿರುವ ಕದ್ರಿ ನಂತೂರು, ಪದವು, ಕೈಬಟ್ಟಲು, ಟೋಲ್ಗೇಟ್ ಪ್ರದೇಶದ ಮನೆ ಮನೆಗಳಿಗೆ ಮಾಜಿಶಾಸಕರಾದ ಶ್ರೀ ಜೆ.ಆರ್.ಲೋಬೋರವರು ಇಂದು ತಾರೀಕು 13-04-2019ರಂದು ಬೆಳಿಗ್ಗೆ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್‍ಜೆಡಿಎಸ್ ಮೈತ್ರಿಅಭ್ಯರ್ಥಿ ಶ್ರೀ ಮಿಥುನ್‍ರೈ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು ಮಿಥುನ್ ರೈ ಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿ ಮಾಡಿಕೊಂಡರು. ಈ ಸಂಧರ್ಭದಲ್ಲಿ ಮಾಜಿ ಮನಪಾ ಸದಸ್ಯ ಅಶೋಕ್ ಕುಮಾರ್ ಡಿ.ಕೆ, ವಾರ್ಡ್ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಮರಿಯಮ್ಮ ಥೋಮಸ್, ಮೋಹನ್ ಕೊಪ್ಪಳ್, ಮುಖೇಶ್, ಗೌರವ್, ಯತಿನ್, ಶಿವಪ್ರಸಾದ್ , ಭರತ್, ಧೀರಜ್ ದೇವಾಡಿಗ, ಲಿಯಾಕತ್ ಷಾ ಮೊದಲಾದವರು ಉಪಸ್ಥಿತರಿದ್ದರು.