Home » Website » News from jrlobo's Office » ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ – ಜೆ.ಆರ್.ಲೋಬೊ
ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ - ಜೆ.ಆರ್.ಲೋಬೊ
Image from post regarding ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ - ಜೆ.ಆರ್.ಲೋಬೊ

ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ – ಜೆ.ಆರ್.ಲೋಬೊ

ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ ಅನ್ನು ಶಾಸಕ ಜೆ.ಆರ್.ಲೋಬೊ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಸಬಾ ಬೆಂಗ್ರೆಯ ಅಸ್ಲಾಂ, ಕೆ.ಎಸ್.ಆರ್.ಟಿ ಸಿ ನಿರ್ದೇಶಕ ಟಿ.ಕೆ.ಸುಧೀರ್, ಚೇತನ್ ಬೆಂಗ್ರೆ. ವಾಡ್ ಅಧ್ಯಕ್ಷ ಆಸೀಫ್ ಅಹ್ಮದ್ , ಹರ್ಬಟ್ ಮುಂತಾದವರಿದ್ದರು.