ಮಂಗಳೂರು: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರದ ಜೆ. ಆರ್. ಲೋಬೊರವರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 8 ಲಕ್ಷ ರೂಪಾಯಿ ವೆಚ್ಚದ ಬಜಾಲ್‍ನ ಫೈಸಲ್‍ನಗರದ ಕಾಂಕ್ರಿಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕರು ನೇರವೆರಿಸಿದರು. ಸ್ಥಳಿಯ ಕಾರ್ಪೋರೇಟರ್ ಸುಮಯಾ, ಆಶ್ರಫ್, ಕಾಂಗ್ರೆಸ್ ಮುಖಂಡರಾದ ಭರತೇಶ್ ಆಮೀನ್, ಅಬುಬಕ್ಕರ್, ಟಿ.ಕೆ ಸುಧೀರ್, ರಮಾನಂದ ಪೂಜಾರಿ ಮತ್ತೀತ್ತರು ಉಪಸ್ಥಿತರಿದ್ದರು.

Image from post regarding ಬಜಾಲ್ನಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ