Home » Website » News from jrlobo's Office » ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322 ಮಂದಿ ಆಧಾರ್ ನೋಂದಣೆ
ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322 ಮಂದಿ ಆಧಾರ್ ನೋಂದಣೆ
Image from post regarding ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322 ಮಂದಿ ಆಧಾರ್ ನೋಂದಣೆ

ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322 ಮಂದಿ ಆಧಾರ್ ನೋಂದಣೆ

ಮಂಗಳೂರು: ಆಧಾರ್ ನೋಂದಣೆ ಕಾರ್ಯಕ್ರಮವನ್ನು ಕೆಥೋಲಿಕ್ ಸಭಾ ಮಿಲಾಗ್ರಿಸ್ ಘಟಕ ವತಿಯಿಂದ ಮೇ 2 ಮತ್ತು 3 ರಂದು ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.

322 ಮಂದಿ ಆಧಾರ್ ನೋಂದಣಿಯನ್ನು ಮಾಡಿಸಿಕೊಂಡರು. ಕಾರ್ಯಕ್ರಮಕ್ಕೆ ಮಿಲಾಗ್ರಿಸ್ ಚರ್ಚ್ ನ ಗುರುಗಳಾದ ವಂ. ವಲೇರಿಯನ್ ಡಿಸೋಜ ಅವರು ಚಾಲನೆ ನೋಡಿದರು. ಕೆಥೋಲಿಕ್ ಸಭೆಯ ಅಧ್ಯಕ್ಷೆ ಫ್ಲೋರ ಕಾಸ್ತೆಲಿನೋ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕು.ಥೇರೆಸ ಪಿಂಟೊ ಅವರು ಸಂಘಟಿಸಿದರು.