ಮಂಗಳೂರಿನ ಸಕ್ರಿಯ ಕಾರ್ಯಕರ್ತ ಶ್ರೀ ಸಮರ್ಥ್ ಭಟ್ ರವರನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಬಸವನಗೌಡ ಬಾದರ್ಲಿಯವರ ಆದೇಶದ ಮೇರೆಗೆ ಹಾಗೂ ಶಾಸಕರಾದ ಶ್ರೀ.ಜೆ ಆರ್ ಲೋಬೊರವರ ಶಿಫಾರಸಿನ ಮೇರೆಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

Photography of JRLobo in office