ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಜೆ.ಆರ್.ಲೋಬೊರವರು ಇಂದು 25-04-2018ರಂದು ಬೆಳಿಗ್ಗೆ ಮಂಗಳೂರಿನ ಶರವು ಶ್ರೀ ಮಹಾಗಣಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಭಾಸ್ಕರ್ ಕೆ, ಕಾರ್ಪೋರೇಟರ್ಗಳಾದ ರಾಧಾಕೃಷ್ಣ, ರಾಮ್ದಾಸ್ ಪ್ರಭು ಹಾಗೂ ಉದ್ಯಮಿಗಳಾದ ಕರುಣಾಕರನ್, ಪಿ.ಕೆ.ಲೋಹಿತ್ ಪೂಜಾರಿ,ಮೋಹನ್ ಮೆಂಡನ್,ಮೋಹಿನಿ ಗಟ್ಟಿ,ಶಾಂತಲಾ ಗಟ್ಟಿ,ಕೃತಿನ್ ಕುಮಾರ್ ಇತರರು ಉಪಸ್ಥಿತರಿದ್ದರು.

Image from post regarding ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀ.ಜೆ ಆರ್ ಲೋಬೊ