ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ನಂತೂರು ಶಾಲೆಯಲ್ಲಿ ಆಶ್ರಯ ಯೋಜನೆಯಡಿ ಸಾಲಪಡೆದುಕೊಂಡಿದ್ದ 73 ಫಲಾನುಭವಿಗಳಿಗೆ ಸುಮಾರು 60 ಲಕ್ಷ ರೂಪಾಯಿಯ ಸಾಲ ಮನ್ನಪತ್ರ ವಿತರಿಸಿದರು.

Image from post regarding ಶಾಸಕ ಜೆ.ಆರ್.ಲೋಬೊ ಅವರು73 ಫಲಾನುಭವಿಗಳಿಗೆ ಸಾಲ ಮನ್ನಪತ್ರ ವಿತರಿಸಿದರು.