ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶ್ರೀ ಮಹತ್ತೋಬಾರ ಮಂಗಳದೇವಿ ದೇವಸ್ಥಾನದ ಸನ್ನಿದಿಗೆ ಬೇಟಿ ನೀಡಿ ದೇವರ ದರ್ಶನ ಪಡೆದರು ಅವರೊಂದಿಗೆ ಕಾಂಗ್ರೇಸ್ ಮುಖಂಡರುಗಳಾದ ಟಿ.ಕೆ ಸುದೀರ್, ರಮಾನಂದ ಪೂಜಾರಿ, ದಿನೇಶ್ರಾವ್, ಬ್ಯಾಪ್ಟಿಸ್ಟ್ ಡಿ’ಸೋಜ ಸಂದೀಪ್ ಬೋಳಾರ ಉದಯಕುಮಾರ್ ದೇವಸ್ಠಾನ ಸಮಿತಿಯ ವಿಶ್ವನಾಥ, ಮೊದಲಾದವರು ಉಪಸ್ಥಿತರಿದ್ದರು.

Image from Post Regarding ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶ್ರೀ ಮಹತ್ತೋಬಾರ ಮಂಗಳದೇವಿ ದೇವಸ್ಥಾನ ಬೇಟಿ ನೀಡಿ ದೇವರ ದರ್ಶನ ಪಡೆದರು