Home » Website » News from jrlobo's Office » ಹೊೈಗೆ ಬಜಾರ್ ವಾರ್ಡ್ ಸಭೆಯು
ಹೊೈಗೆ ಬಜಾರ್ ವಾರ್ಡ್ ಸಭೆಯು
Image from Post Regarding ಹೊೈಗೆ ಬಜಾರ್ ವಾರ್ಡ್ ಸಭೆ

ಹೊೈಗೆ ಬಜಾರ್ ವಾರ್ಡ್ ಸಭೆಯು

ಮಂಗಳೂರು, ಸೆಪ್ಟೆಂಬರ್,13 ರಂದು ಹೊೈಗೆ ಬಜಾರ್ ವಾರ್ಡಿನಲ್ಲಿ ಸ್ಥಳೀಯ ಬೂತ್ ಅಧ್ಯಕ್ಷರು ಹಾಗು ಕಾರ್ಯಕರ್ತರ ವಾರ್ಡ್ ಸಭೆಯು ಜರಗಿತು ಈ ಸಭೆಯಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಬೂತ್ ಸಮಿತಿ ರಚಿಸುವ ಮತ್ತು ಕಾರ್ಯವೈಖರಿಯ ಬಗ್ಗೆ ಸಭೆಗೆ ತಿಳಿಸಿದರು ಹಾಗು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಯುಲ್ಲಿ ವಾರ್ಡ್ ಅಧ್ಯಕ್ಷರಾದ ಶ್ರೀ ಹುಸೇನ್ ಪಾದೆಕರ್, ಉಪಮೆಯರ್ ಶ್ರೀಮತಿ ಕವಿತಾ, ಕಾಂಗ್ರೆಸ್ ಮುಖಂಡರಾದ ಸದಾಶಿವ ಅಮೀನ್. ಸುರೇಶ್ ಶೆಟ್ಟಿ, ಟಿ.ಕೆ ಸುದೀರ್, ರಮಾನಂದ ಮುಂತಾದವರ ಹಾಜರಿದ್ದರು.

ward_meet_01ward_meet_02