Home » Website » News from jrlobo’s Office (page 12)

News from jrlobo’s Office

ಸಂದೇಶದಲ್ಲಿ ಆಧಾರ್ ಅಭಿಯಾನ ಮೂರು ದಿನ

JRLobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಆಧಾರ್ ನೋಂದಣಿ ಅಭಿಯಾನ ಮೇ 29, 30 ಮತ್ತು 31 ರಂದು ನಂತೂರಿನ ಸಂದೇಶ ಸಾಂಸ್ಕೃತಿಕ ಕೇಂದ್ರದಲ್ಲಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

Read More »

ಪಾಂಡೇಶ್ವರದಲ್ಲಿ ಆಧಾರ್ ಅಭಿಯಾನ

JRLobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಆಧಾರ್ ನೋಂದಣಿ ಅಭಿಯಾನ ಮೇ 26 ಮತ್ತು 27 ರಂದು ಪಾಂಡೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ …

Read More »

ಆಧಾರ್ ನೋಂದಣಿ ಅಭಿಯಾನ

JRLobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಆಧಾರ್ ನೋಂದಣಿ ಮೇ 22 ಮತ್ತು 23 ರಂದು ಶ್ರೀಕೃಷ್ಣ ಜ್ನಾನೋದಯ ಭಜನಾ ಮಂದಿರ ಕೊಟ್ಟಾರ ಹಾಗೂ ಮೇ 24 ಮತ್ತು 25 ರಂದು ಸಂತ ಪ್ರಾನ್ಸಿಸ್ ಜೇವಿಯರ್ …

Read More »

ಅನಿಲ್ ಮಾಧವ ದವೆ ನಿಧನಕ್ಕೆ ಶಾಸಕ ಜೆ.ಆರ್.ಲೋಬೊ ಸಂತಾಪ

JRLobo

ಮಂಗಳೂರು: ಕೇಂದ್ರದ ಮಾಜಿ ಸಚಿವ ಅನಿಲ್ ಮಾಧವ ದವೆ ನಿಧನಕ್ಕೆ ಶಾಸಕ ಜೆ.ಆರ್.ಲೋಬೊ ಅವರು ತಮ್ಮ ಅತೀವ ಸಂತಾಪ ಸೂಚಿಸಿದ್ದಾರೆ. ಅನಿಲ್ ದವೆ ಅವರು ದೇಶಕ್ಕೆ ಅದರಲ್ಲೂ ವಿಶೇಷವಾಗಿ ಪರಿಸರಕ್ಕೆ ಸಲ್ಲಿಸಿದ ಸೇವೆಯನ್ನು ಮರೆಯುವಂತಿಲ್ಲ …

Read More »

ಜಲಸಂಪನ್ಮೂಲ ಹೆಚ್ಚಿಸಲು 3.37 ಕೋಟಿ ರೂ. ವೆಚ್ಚದಲ್ಲಿ ಬೈರಾಡಿಕೆರೆ ಅಭಿವೃದ್ಧಿ: ಶಾಸಕ ಜೆ.ಆರ್.ಲೋಬೊ

ಜಲಸಂಪನ್ಮೂಲ ಹೆಚ್ಚಿಸಲು 3.37 ಕೋಟಿ ರೂ. ವೆಚ್ಚದಲ್ಲಿ ಬೈರಾಡಿಕೆರೆ ಅಭಿವೃದ್ಧಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಜಲಸಂಪನ್ಮೂಲ ಹೆಚ್ಚಿಸಿ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಇಂದು ಅಳಪೆಯಲ್ಲಿ ಬೈರಾಡಿಕೆರೆಯನ್ನು 3.37 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು …

Read More »

11 ಮತ್ತು 12 ರಂದು ನಾಲ್ಯಪದವು ಶಾಲೆಯಲ್ಲಿ ಆಧಾರ್ ನೋಂದಾವಣೆ

JRLobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮೇ ತಿಂಗಳ 11 ಮತ್ತು 12 ರಂದು ನಗರದ ಶಕ್ತಿನಗರ ನಾಲ್ಯಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧಾರ್ ನೋಂದಾವಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿಕೊಳ್ಳಲಾಗಿದೆ.

Read More »

715 ಕೋಟಿ ಎಡಿಬಿ ಯೋಜನೆಯನ್ನು ಮಳೆಗಾಲ ಮುಗಿದ ಕೂಡಲೇ ಆರಂಭಿಸಿ : ಶಾಸಕ ಜೆ.ಆರ್.ಲೋಬೊ

715 ಕೋಟಿ ಎಡಿಬಿ ಯೋಜನೆಯನ್ನು ಮಳೆಗಾಲ ಮುಗಿದ ಕೂಡಲೇ ಆರಂಭಿಸಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಎಡಿಬಿ ದ್ವಿತೀಯ ಹಂತದ ಕಾಮಗಾರಿಯನ್ನು ಕೈಗೊಳ್ಳಲು 715 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಇದರ ಕಾಮಗಾರಿಯನ್ನು ಮಳೆಗಾಲ ಕಳೆದ ಕೂಡಲೇ ಆರಂಭಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಇಂದು ಎಡಿಬಿ …

Read More »

ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322 ಮಂದಿ ಆಧಾರ್ ನೋಂದಣೆ

ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322 ಮಂದಿ ಆಧಾರ್ ನೋಂದಣೆ

ಮಂಗಳೂರು: ಆಧಾರ್ ನೋಂದಣೆ ಕಾರ್ಯಕ್ರಮವನ್ನು ಕೆಥೋಲಿಕ್ ಸಭಾ ಮಿಲಾಗ್ರಿಸ್ ಘಟಕ ವತಿಯಿಂದ ಮೇ 2 ಮತ್ತು 3 ರಂದು ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. 322 ಮಂದಿ ಆಧಾರ್ ನೋಂದಣಿಯನ್ನು …

Read More »

ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ನಲ್ಲಿ ಆಧಾರ್ ನೋಂದಣಿ

JRLobo

ಮಂಗಳೂರು: ಮಿಲಾಗ್ರಿಸ್ ಕೆಥೋಲಿಕ್ ಸಭೆಯ ವತಿಯಿಂದ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ಶಾಲಾ ವಠಾರದಲ್ಲಿ ಮೇ 2 ಮತ್ತು 3 ರಂದು ಆಧಾರ್ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

Read More »

ಏಪ್ರಿಲ್ 23 ರಂದು ‘ಚಿಣ್ಣರ ಚಿಲಿಪಿಲಿ’ ಶಿಬಿರ

JRLobo

ಮಂಗಳೂರು: ಬೊಕ್ಕಪಟ್ಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏಪ್ರಿಲ್ 23 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ‘ಚಿಣ್ಣರ ಚಿಲಿಪಿಲಿ’ ಉಚಿತ ಬಾಲ ಪ್ರತಿಭಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವನ್ನು …

Read More »

ಕದ್ರಿ ಪಾರ್ಕ್ ನಲ್ಲಿ 5 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಸಂಗೀತ ಕಾರಂಜಿ: ಜೆ.ಆರ್.ಲೋಬೊ

ಕದ್ರಿ ಪಾರ್ಕ್ ನಲ್ಲಿ 5 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಸಂಗೀತ ಕಾರಂಜಿ: ಜೆ.ಆರ್.ಲೋಬೊ

ಮಂಗಳೂರು: ಕದ್ರಿ ಜಿಂಕೆ ಉದ್ಯಾನವನದಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಮ್ಯೂಸಿಕಲ್ ಫೌಂಡೇನ್ ಎಪ್ರಿಲ್ ಕೊನೆಯ ವೇಳೆಗೆ ಉದ್ಘಾಟನೆಯಾಗಲಿದೆ ಎಂದು ವಿಧಾನ ಮಂಡಲದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ …

Read More »

ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸಲು ಆರೋಗ್ಯ ಶಿಬಿರಗಳು ಉಪಯುಕ್ತ : ಜೆ.ಆರ್.ಲೋಬೊ

ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸಲು ಆರೋಗ್ಯ ಶಿಬಿರಗಳು ಉಪಯುಕ್ತ : ಜೆ.ಆರ್.ಲೋಬೊ

ಮಂಗಳೂರು: ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದಕ್ಕೆ ಅರೋಗ್ಯ ತಪಾಸಣೆ ಶಿಬಿರಗಳು ಉಪಯುಕ್ತವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯ ದೇರೆಬೈಲ್ ವಾರ್ಡ್ ನ ಸರ್ಕಾರಿ ಪ್ರಾಥಮಿಕ …

Read More »

ಇಂದು ಉಚಿತ ವೈದ್ಯಕೀಯ ಶಿಬಿರ

JRLobo

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, 26 ನೇ ದೇರೆಬೈಲ್ ಕಾಂಗ್ರೆಸ್ ವಾರ್ಡ್ ಸಮಿತಿ ವತಿಯಿಂದ 9 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಂಧಿ …

Read More »

ಆಧಾರ್ ಕಾರ್ಡ್ ನೋಂದಣೆ ಇನ್ನೂ ಒಂದು ತಿಂಗಳು ಮುಂದುವರಿಯಲಿದೆ: ಶಾಸಕ ಜೆ.ಆರ್.ಲೋಬೊ

ಆಧಾರ್ ಕಾರ್ಡ್ ನೋಂದಣೆ ಇನ್ನೂ ಒಂದು ತಿಂಗಳು ಮುಂದುವರಿಯಲಿದೆ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಜನರಿಗೆ ಉಪಯೋಗವಾಗಲೆಂದು ಆಧಾರ್ ಕಾರ್ಡ್ ಮಾಡುವ ವ್ಯವಸ್ಥೆಯನ್ನು ಮಾಡಿದ್ದು ಇಲ್ಲಿಯವರೆಗೆ ಹದಿನೈದು ಕಡೆಗಳಲ್ಲಿ ವ್ಯವಸ್ಥಿತವಾಗಿ ಮುಗಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಕಂಕನಾಡಿ ಬಿ ವಾರ್ಡ್ ನ ಕಪಿತಾನಿಯಾ ಸರ್ಕಾರಿ ಶಾಲೆಯಲ್ಲಿ …

Read More »

ಮಂಗಳೂರಲ್ಲಿ 4 ಕೋಟಿ ರೂ ವೆಚ್ಚದಲ್ಲಿ 8 ಕೆರೆಗಳ ಅಭಿವೃದ್ಧಿ : ಶಾಸಕ ಜೆ.ಆರ್.ಲೋಬೊ

ಮಂಗಳೂರಲ್ಲಿ 4 ಕೋಟಿ ರೂ ವೆಚ್ಚದಲ್ಲಿ 8 ಕೆರೆಗಳ ಅಭಿವೃದ್ಧಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ನಗರದಲ್ಲಿರುವ ಕೆರೆಗಳ ಪೈಕಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ 8 ಕೆರೆಗಳನ್ನು ಜಲಸಂಪನ್ಮೂಲ ಮತ್ತು ಅಂತರಜಲವೃದ್ದಿ ಅಭಿಯಾನ ಆರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಇಂದು 5 ಕೆರೆಗಳ …

Read More »

ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿಶಲ್ ಫೋರಾ ಉದಾಹರಣೆ: ಶಾಸಕ ಜೆ.ಆರ್.ಲೋಬೊ

ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿಶಲ್ ಫೋರಾ ಉದಾಹರಣೆ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯನ್ನು ನಾವು ವಿದ್ಯಾರ್ಥಿಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಉದ್ದೇಶ ಹಾಗೂ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿಶಲ್ ಫೋರಾ ಉದಾಹರಣೆಯಾಗಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. …

Read More »

ಮಂಗಳೂರಿನ ಅಭಿವೃದ್ಧಿಯಲ್ಲಿ ಕ್ರೆಡಾಯ್ ಪಾತ್ರ ಮಹತ್ವದ್ದು : ಶಾಸಕ ಜೆ.ಆರ್.ಲೋಬೊ

ಮಂಗಳೂರಿನ ಅಭಿವೃದ್ಧಿಯಲ್ಲಿ ಕ್ರೆಡಾಯ್ ಪಾತ್ರ ಮಹತ್ವದ್ದು : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಶೈಕ್ಷಣಿಕವಾಗಿ, ಆರ್ಥಿಕವಾಗಿ, ಕೈಗಾರಿಕೆಗಳ ಮೂಲಕ ನಗರದ ಬೆಳವಣಿಗೆಯನ್ನು ರೂಪುಗೊಳಿಸಲು ಕ್ರೆಡಾಯ್ ಕೂಡಾ ಗಮನ ಹರಿಸಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಕ್ರೆಡಾಯ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಬಿ.ಮೆಹ್ತಾ ಮತ್ತು ಪದಾಧಿಕಾರಿಗಳ ಪದಗ್ರಹಣ …

Read More »

ಅಸಂಘಟಿತ ಹೊಲಿಗೆ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ : ಶಾಸಕ ಜೆ.ಆರ್.ಲೋಬೊ

ಅಸಂಘಟಿತ ಹೊಲಿಗೆ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಅಸಂಘಟಿತ ಹೊಲಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಮತ್ತು ಅಪಘಾತ ಪರಿಹಾರ ಯೋಜನೆ, ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಶಾಸಕ …

Read More »

ದಕ್ಷಿಣ ವಲಯ ಇಂಟಕ್ ಸಮಿತಿ ಸಭೆ

JRLobo

ಮಂಗಳೂರು: ದಕ್ಷಿಣ ವಲಯ ಇಂಟಕ್ (IಓಖಿUಅ) ಸಮಿತಿಯ ಪ್ರಥಮ ಸಭೆಯು ದಕ್ಷಿಣ ವಿಧಾನ ಸಭಾ ಶಾಸಕ ಜೆ.ಆರ್.ಲೋಬೊ ಅವರ ಕಚೇರಿಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ಉಮೇಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ …

Read More »

ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ – ಜೆ.ಆರ್.ಲೋಬೊ

ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ - ಜೆ.ಆರ್.ಲೋಬೊ

ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ ಅನ್ನು ಶಾಸಕ ಜೆ.ಆರ್.ಲೋಬೊ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಸಬಾ ಬೆಂಗ್ರೆಯ ಅಸ್ಲಾಂ, ಕೆ.ಎಸ್.ಆರ್.ಟಿ ಸಿ ನಿರ್ದೇಶಕ ಟಿ.ಕೆ.ಸುಧೀರ್, ಚೇತನ್ ಬೆಂಗ್ರೆ. ವಾಡ್ ಅಧ್ಯಕ್ಷ ಆಸೀಫ್ ಅಹ್ಮದ್ …

Read More »