Home » Website » News from jrlobo’s Office (page 16)

News from jrlobo’s Office

13 ರಂದು ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಉಚಿತ ಮೆಡಿಕಲ್ ಕ್ಯಾಂಪ್

JRLobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ನವೆಂಬರ್ 13 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಕುಲಶೇಖರ ಸೇಕ್ರೆಡ್ ಹಾರ್ಟ್ಸ್ ಶಾಲೆಯ ಕೆ.ಜೆ ಬ್ಲಾಕ್ ನಲ್ಲಿ ಏರ್ಪಡಿಸಲಾಗಿದೆ. …

Read More »

ಕೊಡಿಯಾಲ್‍ಬೈಲ್ 30ನೇ ವಾರ್ಡ್ ಕಾಂಗ್ರೆಸ್ ಸಮಿತಿ ಸಭೆ

ಕೊಡಿಯಾಲ್‍ಬೈಲ್ 30ನೇ ವಾರ್ಡ್ ಕಾಂಗ್ರೆಸ್ ಸಮಿತಿ ಸಭೆ

ಕೊಡಿಯಾಲ್‍ಬೈಲ್ 30ನೇ ವಾರ್ಡಿನ ಕಾಂಗ್ರೆಸ್ ಸಮಿತಿ ಸಭೆ ಮತ್ತು ವಾರ್ಡ್‍ನ ಮಾಜಿ ಅಧ್ಯಕ್ಷರಾದ ದಿ| ದೇವಪ್ಪ ಸುವರ್ಣರವರ ನುಡಿ-ನಮನ ಕಾರ್ಯಕ್ರಮ ನಗರದ ಬಳ್ಳಾಲ್‍ಬಾಗ್‍ನ ಸಂದೇಶ್ ಹಾಲ್‍ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಶಾಸಕರಾದ ಜೆ.ಆರ್ …

Read More »

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಣೆ

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಣೆ

ಮಂಗಳೂರು: ಇತ್ತೀಚಿಗೆ ಫಲ್ಗುಣಿ ನದಿಯಲ್ಲಿ ಮುಳುಗಿ ತೀರಿಕೊಂಡ ಒಂದೇ ಮನೆಯ ಇಬ್ಬರು ಯೌವನಸ್ಥ ಸಹೋದರರ ತಾಯಿಯಾದ ರೋಸ್ಲಿ ಸುಶೀಲ ಇವರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯ ಚೆಕ್ ನ್ನ ಸಿಎಸ್ ಐ …

Read More »

6 ರಂದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ

JRLobo

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾದ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ನವೆಂಬರ್ 6 ರಂದು ಮಧ್ಯಾಹ್ನ 3 ಗಂಟೆಗೆ ಬಲ್ಮಠದ ಶಾಂತಿನಿಲಯ ಹಾಲ್ ನಲ್ಲಿ …

Read More »

ಆಶ್ರಯ ಯೋಜನೆಯಲ್ಲಿ 10 ಎಕ್ರೆ ಪ್ರದೇಶದಲ್ಲಿ 1100 ಬಹುಮಹಡಿ ವಸತಿ ನಿಲಯ : ಜೆ.ಆರ್.ಲೋಬೊ

ಆಶ್ರಯ ಯೋಜನೆಯಲ್ಲಿ 10 ಎಕ್ರೆ ಪ್ರದೇಶದಲ್ಲಿ 1100 ಬಹುಮಹಡಿ ವಸತಿ ನಿಲಯ : ಜೆ.ಆರ್.ಲೋಬೊ

ಮಂಗಳೂರು: ವಸತಿ ರಹಿತರಿಗೆ ವಸತಿ ಕೊಡುವ ಉದ್ದೇಶದಿಂದ ಆಶ್ರಯ ಯೋಜನೆಯಲ್ಲಿ 10 ಎಕ್ರೆ ಪ್ರದೇಶದಲ್ಲಿ 1100 ಮನೆಗಳನ್ನು ನಿರ್ಮಿಸುವ ಬಹುಮಹಡಿ ಕಟ್ಟಡ ಯೋಜನೆಯನ್ನು ಶಕ್ತಿನಗರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ಶಾಸಕ ಜೆ.ಆರ್.ಲೋಬೊ ಜಾರಿಗೆ …

Read More »

ಸೂರ್ಯ ನಾರಾಯಣ ದೇವಸ್ಥಾನಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ: ಜೆ.ಆರ್.ಲೋಬೊ

ಸೂರ್ಯ ನಾರಾಯಣ ದೇವಸ್ಥಾನಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ: ಜೆ.ಆರ್.ಲೋಬೊ

ಮಂಗಳೂರು: ಎಲ್ಲ ದೇವರುಗಳ ಮೂಲತತ್ವ ಒಂದೇ ಆಗಿದೆ ಎನ್ನುವುದನ್ನು ಅರ್ಥಮಾಡಿಕೊಂಡು ನಾವು ಮುನ್ನಡೆಯಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ನುಡಿದರು. ಅವರು ಇತಿಹಾಸ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನಕ್ಕೆ ಸರ್ಕಾರದ ವತಿಯಿಂದ 10 ಲಕ್ಷ ರೂಪಾಯಿಯನ್ನು …

Read More »

ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಮಿತಿ ಸಭೆ

ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಮಿತಿ ಸಭೆ

ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶಾಸಕ ಜೆ.ಆರ್.ಲೋಬೊ ಅವರು ಇಂದು ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಮಿತಿ ಸಭೆ ನಡೆಸಿದರು.

Read More »

ಎಡಿಬಿ ಎರಡನೇ ಹಂತ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ಎಡಿಬಿ ಎರಡನೇ ಹಂತ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಎಡಿಬಿ ಎರಡನೇ ಹಂತದ ಕಾಮಗಾರಿಯಲ್ಲಿ ಯುಜಿಡಿ ಮತ್ತು ನೀರು ಸರಬರಾಜು ಕೊಳವೆ ಅಳವಡಿಸುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಎಡಿಬಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿದರು. ಪಳ್ನೀರ್, ಹಂಪನಕಟ್ಟೆ ಕ್ಲಾಕ್ …

Read More »

ನಂದಿಗುಡ್ಡೆಯನ್ನು ಮಾದರಿ ಸ್ಮಶಾನವಾಗಿ ರೂಪಿಸಲು ಲೋಬೊ ಸಲಹೆ

ನಂದಿಗುಡ್ಡೆಯನ್ನು ಮಾದರಿ ಸ್ಮಶಾನವಾಗಿ ರೂಪಿಸಲು ಲೋಬೊ ಸಲಹೆ

ಮಂಗಳೂರು: ಸ್ಮಶಾನಕ್ಕೆ ನಿಗದಿಯಾದ 74 ಲಕ್ಷ ರೂಪಾಯಿ ಹಣದಲ್ಲಿ ನಂದಿಗುಡ್ಡೆ ಸ್ಮಶಾನವನ್ನು ಮಾದರಿ ಸ್ಮಶಾನವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಇಂದು ಬೆಳಿಗ್ಗೆ ಶಾಸಕ ಜೆ.ಆರ್.ಲೋಬೊ …

Read More »

ಬೆಂಗರೆ 60 ನೇ ವಾರ್ಡ್ ನ ಅಧ್ಯಕ್ಷರನ್ನಾಗಿ ಆಸೀಫ್ ಅಹಮದ್ ಅವರನ್ನು ಶಾಸಕ ಜೆ.ಆರ್.ಲೋಬೊ ಅಭಿನಂದಿಸಿದರು

ಬೆಂಗರೆ 60 ನೇ ವಾರ್ಡ್ ನ ಅಧ್ಯಕ್ಷರನ್ನಾಗಿ ಆಸೀಫ್ ಅಹಮದ್ ಅವರನ್ನು ಶಾಸಕ ಜೆ.ಆರ್.ಲೋಬೊ ಅಭಿನಂದಿಸಿದರು.

ಬೆಂಗರೆ 60 ನೇ ವಾರ್ಡ್ ನ ಅಧ್ಯಕ್ಷರನ್ನಾಗಿ ಆಸೀಫ್ ಅಹಮದ್ ಅವರನ್ನು ಶಾಸಕ ಜೆ.ಆರ್.ಲೋಬೊ ಅವರ ಶಿಫಾರಸು ಮೇರೆಗೆ ಮಂಗಳೂರು ಬ್ಲಾಕ್ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ ಅವರು ನೇಮಿಸಿದ್ದಾರೆ. ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಆಸೀಫ್ …

Read More »

ನಂದಿಗುಡ್ಡೆ ಸ್ಮಶಾನಕ್ಕೆ 74 ಲಕ್ಷ ರೂಪಾಯಿ ಬಿಡುಗಡೆ: ಜೆ.ಆರ್.ಲೋಬೊ

ನಂದಿಗುಡ್ಡೆ ಸ್ಮಶಾನಕ್ಕೆ 74 ಲಕ್ಷ ರೂಪಾಯಿ ಬಿಡುಗಡೆ: ಜೆ.ಆರ್.ಲೋಬೊ

ಮಂಗಳೂರು: ನಂದಿಗುಡ್ಡೆ ಸ್ಮಶಾನಕ್ಕೆ 74 ಲಕ್ಷ ರೂಪಾಯಿ ಮಂಜೂರಾಗಿದ್ದು ಇದರ ಸರ್ವಾಂಗೀಣ ಅಭಿವೃದ್ಧಿಯ ಕುರಿತು ನಾಳೆ ನಂದಿಗುಡ್ಡೆ ಸ್ಮಶಾನಕ್ಕೆ ನಗರಪಾಲಿಕೆ ಅಧಿಕಾರಿಗಳ ಜೊತೆ ಭೇಟಿ ಮಾಡಿ ಯಾವೆಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು …

Read More »

ಶಾಸಕ ಲೋಬೊರ ಸ್ವಚ್ಛತೆ ಪಾಠ ಅಧಿಕಾರಿಗಳಿಗೆ

ಶಾಸಕ ಲೋಬೊರ ಸ್ವಚ್ಛತೆ ಪಾಠ ಅಧಿಕಾರಿಗಳಿಗೆ

ಮಂಗಳೂರು: ಮಂಗಳೂರು ಹಳೇ ಬಂದರು ವೆಸಲ್ ಲೋಡಿಂಗ್ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜೆ.ಆರ್.ಲೋಬೊ ಅವರಿಗೆ ಅಲ್ಲಿನ ಸಾರ್ವಜನಿಕರು ತಾವು ಪಡುತ್ತಿರುವ ಬವಣೆಗಳ ಬಗ್ಗೆ ಗಮನ ಸೆಳೆದಾಗ ತಕ್ಷಣ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ …

Read More »

ಕಂಕನಾಡಿ ಬಿ.ಎಸ್.ಎನ್.ಎಲ್ ರಸ್ತೆಯ ಒಳಚರಂಡಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಜೆ.ಆರ್.ಲೋಬೊ

ಕಂಕನಾಡಿ ಬಿ.ಎಸ್.ಎನ್.ಎಲ್ ರಸ್ತೆಯ ಒಳಚರಂಡಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ 48 ನೇ ವಾರ್ಡ್ ಕಂಕನಾಡಿ ಬಿ.ಎಸ್.ಎನ್.ಎಲ್ ರಸ್ತೆಯ ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಶಾಸಕ …

Read More »

ಪದವು 21 ನೇ ವಾರ್ಡ್ ನಲ್ಲಿ 50 ಲಕ್ಷ ರೂಪಾಯಿ ಕಾಮಗಾರಿ ಉದ್ಘಾಟಿಸಿದ ಶಾಸಕ ಜೆ.ಆರ್.ಲೋಬೊ

ಪದವು 21 ನೇ ವಾರ್ಡ್ ನಲ್ಲಿ 50 ಲಕ್ಷ ರೂಪಾಯಿ ಕಾಮಗಾರಿ ಉದ್ಘಾಟಿಸಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಪದವು 21 ನೇ ವಾರ್ಡ್ ನಲ್ಲಿರುವ ಚಾಲುಕ್ಯಾ ರೆಸ್ಟೊರೇಂಟ್ ನಿಂದ ಪೊಲೀಸ್ ಕ್ವಾಟ್ರಸ್ ನವರೆಗೆ ಹಾಗೂ ಮರಿಯಗಿರಿ ಮಂಜಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು. 2015- 16 ಎಸ್.ಎಚ್.ಸಿ …

Read More »

ಮಂಗಳೂರಲ್ಲಿ ನವೆಂಬರ್ ತಿಂಗಳಲ್ಲಿ ಹೂಡಿಕೆದಾರರ ಸಮಾವೇಶ: ಜೆ.ಆರ್.ಲೋಬೊ

ಮಂಗಳೂರಲ್ಲಿ ನವೆಂಬರ್ ತಿಂಗಳಲ್ಲಿ ಹೂಡಿಕೆದಾರರ ಸಮಾವೇಶ: ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಲ್ಲಿ ನವೆಂಬರ್ ತಿಂಗಳಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದರು. ಬಂಡವಾಳ ಹೂಡಿಕೆ …

Read More »

1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಶಿಲಾನ್ಯಾಸ

1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಶಿಲಾನ್ಯಾಸ

ಮಂಗಳೂರು: ಕೊಟ್ಟಾರ ಚೌಕಿ ( ಇನ್ಪೋಸಿಸ್ ಹಿಂಬದಿ ರಸ್ತೆ) ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನ 100 ಕೋಟಿ ರೂಪಾಯಿಯಲ್ಲಿ 1.50 ಕೋಟಿ ವೆಚ್ಚದಲ್ಲಿ ಇಂದು ಶಾಸಕ ಜೆ.ಆರ್.ಲೋಬೊ ಅವರು ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. …

Read More »

ಶಾಸಕ ಜೆ.ಆರ್.ಲೋಬೊ ಅವರು73 ಫಲಾನುಭವಿಗಳಿಗೆ ಸಾಲ ಮನ್ನಪತ್ರ ವಿತರಿಸಿದರು.

ಶಾಸಕ ಜೆ.ಆರ್.ಲೋಬೊ ಅವರು73 ಫಲಾನುಭವಿಗಳಿಗೆ ಸಾಲ ಮನ್ನಪತ್ರ ವಿತರಿಸಿದರು.

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ನಂತೂರು ಶಾಲೆಯಲ್ಲಿ ಆಶ್ರಯ ಯೋಜನೆಯಡಿ ಸಾಲಪಡೆದುಕೊಂಡಿದ್ದ 73 ಫಲಾನುಭವಿಗಳಿಗೆ ಸುಮಾರು 60 ಲಕ್ಷ ರೂಪಾಯಿಯ ಸಾಲ ಮನ್ನಪತ್ರ ವಿತರಿಸಿದರು.

Read More »

ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಂಗಳೂರು: ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ 2015- 16ರ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆಯನ್ನು ಶಾಸಕ ಜೆ. ಆರ್.ಲೋಬೊ ನೆರವೇರಿಸಿದರು.

Read More »

ಅ.16 ರಂದು ದಕ್ಷಿಣ ಬ್ಲಾಕ್ ಸಭೆ ಕಾಂಗ್ರೆಸ್ ಕಚೇರಿಯಲ್ಲಿ

JRLobo

ಮಂಗಳೂರು: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ ಅಕ್ಟೋಬರ್ 16 ರಂದು ಆದಿತ್ಯವಾರ ಬೆಳಿಗ್ಗೆ 10.30 ಕ್ಕೆ ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿರುವುದು. ಈ ಸಭೆಗೆ ಶಾಸಕರಾದ ಜೆ.ಆರ್.ಲೋಬೊ, ಜಿಲ್ಲಾ ಮಹಿಳಾ ಕಾಂಗ್ರೆಸ್ …

Read More »

ಅಧೋಗತಿಯಲ್ಲಿ ಹಳೆಬಂದರು, ಲಕ್ಷ ದ್ವೀಪಕ್ಕೆ ನಿಯೋಗ: ಜೆ.ಆರ್.ಲೋಬೊ

ಅಧೋಗತಿಯಲ್ಲಿ ಹಳೆಬಂದರು, ಲಕ್ಷ ದ್ವೀಪಕ್ಕೆ ನಿಯೋಗ: ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಹಳೇ ಬಂದರು ಅಧೋಗತಿ ಪೀಡಿತವಾಗಿದ್ದು ಪೂರ್ಣ ಪ್ರಮಾಣದ ಬಳಕೆಯಾಗದೆ ಇದ್ದೂ ಇಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದು ಉನ್ನತ ಮಟ್ಟದ ನಿಯೋಗವನ್ನು ಲಕ್ಷದ್ವೀಪಕ್ಕೆ ಕೊಂಡೊಯ್ದು ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು …

Read More »