Home » Website » News from jrlobo’s Office (page 22)

News from jrlobo’s Office

ಭೂಮಂಜೂರತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ : ಶಾಸಕ ಜೆ.ಆರ್.ಲೋಬೋ

ಭೂಮಂಜೂರತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ : ಶಾಸಕ ಜೆ.ಆರ್.ಲೋಬೋ

ಮಂಗಳೂರು: ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಶಾಸಕ ಜೆ. ಆರ್ ಲೋಬೊರವರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮನೆ ನಿವೇಶನಕ್ಕಾಗಿ ಈಗಾಗಲೇ ಸುಮಾರು 1,200 ಕ್ಕಿಂತಲೂ ಅಧಿಕ ಅರ್ಜಿಗಳು ಬಂದಿದ್ದು, ಭೂಮಂಜೂರತಿಯ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು. …

Read More »

ಮಂಗಳೂರು: ಶಾಸಕ ಜೆ. ಆರ್ ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ವೈದ್ಯಕೀಯ ಪರಿಹಾರ ಧನ

ಮಂಗಳೂರು: ಶಾಸಕ ಜೆ. ಆರ್ ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ವೈದ್ಯಕೀಯ ಪರಿಹಾರ ಧನ

ಮಂಗಳೂರು: ಶಾಸಕ ಜೆ. ಆರ್ ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಯ ವೈದ್ಯಕೀಯ ಪರಿಹಾರದಿಂದ ಬೆಂಗ್ರೆಯ ನಿವಾಸಿಗಳದ ಚರನ್ ಪತ್ರನ್ (75,000), ಲೀಲಾವತಿ (65,777) ಹಾಗು ಮಹಮದ್ ಅಲಿ (25,000) ಇವರಿಗೆ ಒಟ್ಟು 1,60,677 …

Read More »

Rain damages in the city,spot inspection by MLA Lobo

Rain damages in the city,spot inspection by MLA Lobo

Read More »

ಕಾರ್‍ಸ್ಟ್ರೀಟ್‍ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಶೈಕ್ಷಣಿಕ ವರ್ಷದ ಪ್ರಗತಿ ಪರಿಶೀಲನೆ: ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ಸಭೆ

ಕಾರ್‍ಸ್ಟ್ರೀಟ್‍ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಶೈಕ್ಷಣಿಕ ವರ್ಷದ ಪ್ರಗತಿ ಪರಿಶೀಲನೆ: ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ಸಭೆ

ಮಂಗಳೂರು: ಶಾಸಕ ಜೆ. ಆರ್. ಲೋಬೊ ಇವರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮಿತಿಯು ಕಾರ್‍ಸ್ಟ್ರೀಟ್‍ನಲ್ಲಿರುವ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಇದರ ಕಳೆದ ಶೈಕ್ಷಣಿಕ ವರ್ಷದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ …

Read More »

ಯುವ ಕಾಂಗ್ರೆಸ್ ಹಾಗು ಸೇವಾದಳ ಅಶ್ರಯದಲ್ಲಿ 150 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಯುವ ಕಾಂಗ್ರೆಸ್ ಹಾಗು ಸೇವಾದಳ ಅಶ್ರಯದಲ್ಲಿ 150 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಮಂಗಳೂರು: ಯುವ ಕಾಂಗ್ರೆಸ್ ಹಾಗು ಸೇವಾದಳ ಇದರ ಅಶ್ರಯದಲ್ಲಿ 49ನೇ ವಾರ್ಡ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿರುವ ಕಪಿತಾನಿಯೊ ಶಾಲಾ ವಠಾರದಲ್ಲಿ ಸುಮಾರು 150 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಬಳಿಕ ಮಾತನಾಡಿದ ಶಾಸಕ …

Read More »

ನೇತ್ರಾವತಿ ಸೇತುವೆ,ಕಣ್ಣೂರು ನಡುವೆ ಬೈಪಾಸ್: ಲೋಬೊ ಸ್ಥಳ ಪರೀಶಿಲನೆ

ನೇತ್ರಾವತಿ ಸೇತುವೆ,ಕಣ್ಣೂರು ನಡುವೆ ಬೈಪಾಸ್: ಲೋಬೊ ಸ್ಥಳ ಪರೀಶಿಲನೆ

ಮಂಗಳೂರು: ಶಾಸಕ ಜೆ. ಆರ್ ಲೋಬೊ ಲೋಕೋಪಯೊಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳೂರು-ಕಾಸರಗೋಡು ರಾಷ್ಟ್ರಿಯ ಹೆದ್ದಾರಿಯಲ್ಲಿ ಬರುವ ನೇತ್ರಾವತಿ ಸೇತುವೆಯಿಂದ ಅಡ್ಯಾರು-ಕಣ್ಣೂರು ಬೈಪಾಸ್ ರಸ್ತೆ ನಿರ್ಮಿಸುವ ಹೊಸ ಯೋಜನೆಯ ಪೂರ್ವಭಾವಿಯಾಗಿ ಸ್ಥಳ ಪರಿಶೀಲನೆ ಮಾಡಿದರು. ಈ …

Read More »

ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ

ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ

ಮಂಗಳೂರು.ಜ.1:ನಗರದ ಮಂಗಳಾದೇವಿ, ಬೋಳಾರ, ಹೊೈಗೆಬಜಾರ್, ಹಾಗೂ ಬೆಂಗ್ರೆ ಪರಿಸರಗಳಲ್ಲಿ ಸುಮಾರು 13 ಕಡೆಗಳಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಲಿರುವ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ ನೀಡಿದ ಮಂಗಳೂರು ದಕ್ಷಿಣ ಕ್ಷೇತ್ರದ …

Read More »

ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ಶಿಫಾರಸ್ಸಿನ ಮೇರೆಗೆ ಮಲೆನಾಡು ಪ್ರದೇಶಾಬಿವ್ರದ್ದಿ ಅನುದಾನದಲ್ಲಿ ಉರ್ವ ಕ್ರೀಡಾಂಗಣ ನವೀಕರಣಗೊಳಿಸಲಾಯಿತು

ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ಶಿಫಾರಸ್ಸಿನ ಮೇರೆಗೆ ಮಲೆನಾಡು ಪ್ರದೇಶಾಬಿವ್ರದ್ದಿ ಅನುದಾನದಲ್ಲಿ ಉರ್ವ ಕ್ರೀಡಾಂಗಣ ನವೀಕರಣಗೊಳಿಸಲಾಯಿತು

ಮಂಗಳೂರು,ನ.26: ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ಶಿಫಾರಸ್ಸಿನ ಮೇರೆಗೆ ಮಲೆನಾಡು ಪ್ರದೇಶಾಬಿವ್ರದ್ದಿ ಅನುದಾನದಲ್ಲಿ 18 ಲಕ್ಷ ವೆಚ್ಚದಲ್ಲಿ ಉರ್ವ ಕ್ರೀಡಾಂಗಣ ನವೀಕರಣಗೊಳಿಸಲಾಯಿತು. ಇದರ ಉದ್ಘಾಟನಾ ಸಮಾರಂಭದ ಸಮಯದಲ್ಲಿ ಮಾತನಾಡಿದ ಶಾಸಕರು ಎಲ್ಲಿ ನಾವು ಕ್ರೀಡೆಗಳಿಗೆ …

Read More »

ರಸ್ತೆ ಅಪಘಾತದಲ್ಲಿ ಗಾಯಗೊಂಡು ಎ.ಜೆ ಆಸ್ಪತ್ರೆಗೆ ದಾಖಲಾದವರನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಭೇಟಿ ಮಾಡಿದರು

ರಸ್ತೆ ಅಪಘಾತದಲ್ಲಿ ಗಾಯಗೊಂಡು ಎ.ಜೆ ಆಸ್ಪತ್ರೆಗೆ ದಾಖಲಾದವರನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಭೇಟಿ ಮಾಡಿದರು

ಮಂಗಳೂರು ನಂತೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಎ.ಜೆ ಆಸ್ಪತ್ರೆಗೆ ದಾಖಲಾದವರನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಭೇಟಿ ಮಾಡಿದರು ಮತ್ತು ಸಾವಿಗೀಡಾದವರ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿದರು.

Read More »

ಮರೋಳಿ ವಾರ್ಡಿನ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟಿಸಿದರು.

ಮರೋಳಿ ವಾರ್ಡಿನ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು

ಮಂಗಳೂರು,ನ.26: ಮಂಗಳೂರು ಮಹಾನಗರ ಪಾಲಿಕೆಯ 37ನೇ ಮರೋಳಿ ವಾರ್ಡಿನ ಮಾರಿಕಾಂಬ ದೇವಸ್ಥಾನದ ಹತ್ತಿರ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಗಳೂರಿನ …

Read More »

ಮಂಗಳೂರಿನ ಕಂಡತ್ಪಳ್ಳಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಸಾಂಸ್ಕ್ರತಿಕ ಸ್ಪರ್ದೆ

ಮಂಗಳೂರಿನ ಕಂಡತ್ಪಳ್ಳಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಸಾಂಸ್ಕ್ರತಿಕ ಸ್ಪರ್ದೆ

ಮಂಗಳೂರಿನ ಕಂಡತ್‍ಪಳ್ಳಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಸಾಂಸ್ಕ್ರತಿಕ ಸ್ಪರ್ದೆ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೋಳಿಸಲು ಇಂತಹ ಸ್ಪರ್ದೆಗಳು ಉತ್ತಮ ವೇದಿಕೆಯಾಗಿದೆ …

Read More »

ಉದ್ಯಮಶೀಲತಾ ಅಬಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಇಂದಿರಾಜಿಯವರನ್ನು ನೆನಪಿಸಿದ ಶಾಸಕ ಶ್ರೀ ಜೆ.ಆರ್ ಲೋಬೊ.

ಉದ್ಯಮಶೀಲತಾ ಅಬಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಇಂದಿರಾಜಿಯವರನ್ನು ನೆನಪಿಸಿದ ಶಾಸಕ ಶ್ರೀ ಜೆ.ಆರ್ ಲೋಬೊ.

ಮಹಿಳೆಯರು ದಿ.ಇಂದಿರಾ ಗಾಂಧಿಯವರನ್ನು ಮಾದರಿಯಾಗಿಟ್ಟು ಕೊಂಡು ಸಬಲೀಕರಣದತ್ತ ಮುನ್ನಡೆಯಬೇಕು, ಇದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಉದ್ಯಮಶೀಲತಾ ಅಬಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಇಂದಿರಾಜಿಯವರನ್ನು ನೆನಪಿಸಿದ ಶಾಸಕ ಶ್ರೀ ಜೆ.ಆರ್ ಲೋಬೊ.

Read More »

MLA Sri J.R LOBO Visited the Kadri Park

MLA Sri J.R LOBO Visited the Kadri Park

Mangaluru,Nov.19: MLA Sri J.R LOBO Visited the Kadri Park.

Read More »

Indira Gandhi Birth Anniversary

Indira Gandhi Birth Anniversary

Read More »

Foundation stone laid for flood control works worth Rs. 25 Lakhs by J R Lobo in Mangaluru South constituency

Foundation stone laid for flood control works worth Rs. 25 Lakhs by J R Lobo in Mangaluru South constituency

MLA J R Lobo laid the foundation stone for protection wall, undertaken by the Dept of Minor Irrigation   with assistance from NABARD 26th Derebail Ward …

Read More »

ಶಕ್ತಿನಗರ ಪದವಿನ ಪ್ರೀತಿನಗರದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟನೆಗೊಳಿಸಿದರು

ಶಕ್ತಿನಗರ ಪದವಿನ ಪ್ರೀತಿನಗರದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟನೆಗೊಳಿಸಿದರು

ಮಂಗಳೂರು, ನ.16: ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ವಿಶೇಷ ಮುತುವರ್ಜಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ 25 ಲಕ್ಷ ಅನುದಾನದಲ್ಲಿ ಶಕ್ತಿನಗರ ಪದವಿನ ಪ್ರೀತಿನಗರದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು …

Read More »

J R Lobo TV Interview

J R Lobo TV Interview

Read More »

ನಗರದ ಆದಂ ಕುದ್ರು ಎಂಬಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ತಾ 9/11 ರಂದು ಶಾಸಕರು ನಡೆಸಿದರು.

ನಗರದ ಆದಂ ಕುದ್ರು ಎಂಬಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ತಾ 9/11 ರಂದು ಶಾಸಕರು ನಡೆಸಿದರು.

ಮಂಗಳೂರು,ನ.9: ನಗರದ ಆದಂ ಕುದ್ರು ಎಂಬಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ತಾ 9/11 ರಂದು ಶಾಸಕರು ನಡೆಸಿದರು. ನಂತರ …

Read More »

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೋಡಿಯಾಲ್ ಬೈಲ್ ವಾರ್ಡಿನ ಕೋಡಿಯಾಲ್ ಗುತ್ತು ಗುದ್ದಲಿ ಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ನೆರವೇರಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೋಡಿಯಾಲ್ ಬೈಲ್ ವಾರ್ಡಿನ ಕೋಡಿಯಾಲ್ ಗುತ್ತು ಗುದ್ದಲಿ ಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ನೆರವೇರಿಸಿದರು.

ಮಂಗಳೂರು,ನ.08: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೋಡಿಯಾಲ್ ಬೈಲ್ ವಾರ್ಡಿನ ಕೋಡಿಯಾಲ್ ಗುತ್ತು ರಸ್ತೆಗೆ ಎಸ್.ಎ¥sóï.ಸಿ ಅನುದಾನದ ಮುಖಾಂತರ 1 ಕೋಟಿ 30 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟಿಕರಣ ಹಾಗೂ ವಿವಿದ ಅಭಿವೃದ್ದಿ ಕಾಮಗಾರಿಯ …

Read More »

Foundation stone laid for flood control works worth Rs. 3.40 crores by J R Lobo in Mangalore South constituency

Foundation stone laid for flood control works worth Rs. 3.40 crores by J R Lobo in Mangalore South constituency

MLA J R Lobo laid the foundation stone for 16 flood control works undertaken by the Dept of Minor Irrigation with assistance from NABARD in …

Read More »