Home » Website » News from jrlobo’s Office (page 23)

News from jrlobo’s Office

ಮಂಗಳೂರು ದಕ್ಷಿಣ ವಿದಾನಸಭಾ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ 3 ಕೋಟಿ 40 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ

ಮಂಗಳೂರು ದಕ್ಷಿಣ ವಿದಾನಸಭಾ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ 3 ಕೋಟಿ 40 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ

ಮಂಗಳೂರು,ನ.04: ಶಾಸಕ ಶ್ರೀ ಜೆ.ಆರ್ ಲೋಬೊರವರು ಸರಕಾರಕ್ಕೆ ಸಲ್ಲಿಸಿರುವ ವಿಶೇಷ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿಯ ನಬಾರ್ಡ್ ಯೋಜನೆಯಡಿಯಲ್ಲಿ ರೂ 3.40 ಕೋಟಿ ಮೊತ್ತದ ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ 10 …

Read More »

ಕ್ಷೇತ್ರದ ಪದವು ಪೂರ್ವ ವಾರ್ಡಿನಲ್ಲಿ ನೀರಾವರಿ ಯೋಜನೆಯ ನಬಾರ್ಡ್ ಕಾಮಗಾರಿಯ ಗುದ್ದಲಿ ಪೂಜೆಯುನ ಶ್ರೀ ಜೆ.ಆರ್ ಲೋಬೊರವರು ಶಿಲಾನ್ಯಾಸ ನೆರವೇರಿಸಿದರು

ಕ್ಷೇತ್ರದ ಪದವು ಪೂರ್ವ ವಾರ್ಡಿನಲ್ಲಿ ನೀರಾವರಿ ಯೋಜನೆಯ ನಬಾರ್ಡ್ ಕಾಮಗಾರಿಯ ಗುದ್ದಲಿ ಪೂಜೆಯುನ ಶ್ರೀ ಜೆ.ಆರ್ ಲೋಬೊರವರು ಶಿಲಾನ್ಯಾಸ ನೆರವೇರಿಸಿದರು

ಮಂಗಳೂರು,ನ.04: ದಕ್ಷಿಣ ವಿದಾನಸಭಾ ಕ್ಷೇತ್ರದ ಪದವು ಪೂರ್ವ ವಾರ್ಡಿನಲ್ಲಿ ಸಣ್ಣ ನೀರಾವರಿ ಯೋಜನೆಯ ನಬಾರ್ಡ್ ಕಾಮಗಾರಿಯ ಗುದ್ದಲಿ ಪೂಜೆಯು 9.30 ಗಂಟೆಗೆ ದಕ್ಷಿಣ ವಿದಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶಿಲಾನ್ಯಾಸ ನೆರವೇರಿಸಿದರು. …

Read More »

ಮಂಗಳೂರು-ಕುವೈಟ್ ವಿಮಾನಯಾನ ಪುನರಾರಂಭ

ಮಂಗಳೂರು-ಕುವೈಟ್ ವಿಮಾನಯಾನ ಪುನರಾರಂಭ

ಮಂಗಳೂರು-ಕುವೈಟ್ ಪುನರಾರಂಭಗೊಂಡ ವಿಮಾನಯಾನವು ಅ. 27 ರಂದು ತನ್ನ ಮರು ಪ್ರಯಾಣವನ್ನು ಬೆಳಿಗ್ಗೆ 7.30 ರ ಮೊದಲ ಯಾನದಲ್ಲಿ ಆರಂಭಿಸಿತು. ಈ ಮರು ಪ್ರಯಾಣದ ಹಿಂದೆ ಮಂಗಳೂರು ದಕ್ಷಿಣ ವಿಧಾನ ಸಭಾ ಶಾಸಕರಾದ ಶ್ರೀ …

Read More »

ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಶಾಸಕರಾದ ಶ್ರೀ ಜೆ.ಆರ್ ಲೋಬೊ.

ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಶಾಸಕರಾದ ಶ್ರೀ ಜೆ.ಆರ್ ಲೋಬೊ.

ಮಂಗಳೂರು,ಅ.24: ಜೆಪ್ಪು ಮಾರ್ಕೆಟ್ ಬಳಿ ಇರುವ ಬಗಿನಿ ಸಮಾಜದಲ್ಲಿ ಆಶ್ರಯಿತರಾಗಿರುವ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಸಿಹಿತಿಂಡಿ, ಹಣ್ಣುಹಂಪಲು, ಮತ್ತು ಪಟಾಕಿಗಳನ್ನು ಹಂಚುವುದರ ಮೂಲಕ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ತಮ್ಮ ಪಕ್ಷದ ಕಾರ್ಯಕರ್ತರೊಡನೆ ಸೇರಿ …

Read More »

Discussion with Japanese Team regarding Shiradi Ghat

Discussion with Japanese Team regarding Shiradi Ghat

Mangalore.Oct, 24: Japanese team consisting of three experts namely Mr.Nashreen G. SINARINBO, Mr. Ryuichi OIKAWA, and Mr. ONO Masazumi had detailed discussion at Hotel Ocean …

Read More »

2.31 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀ ಜೆ.ಆರ್ ಲೋಬೊರವರಿಂದ ಚಾಲನೆ.

2.31 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀ ಜೆ.ಆರ್ ಲೋಬೊರವರಿಂದ ಚಾಲನೆ.

ಮಂಗಳೂರು.ಅ, 23: ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು 2.31 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದರ ಮೂಲಕ ಈ ವರ್ಷದ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಂಗಳೂರು ಮಹಾನಗರ …

Read More »

ಶ್ರೀ ಜೆ.ಆರ್ ಲೋಬೊರವರು ಬಿಡುಗಡೆಗೊಳಿಸಿದ ರೂ 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟಿಕರಣಗೊಂಡ ರಸ್ತೆ

ಶ್ರೀ ಜೆ.ಆರ್ ಲೋಬೊರವರು ಬಿಡುಗಡೆಗೊಳಿಸಿದ ರೂ 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟಿಕರಣಗೊಂಡ ರಸ್ತೆ

ಮಂಗಳೂರು,ಅ.22: ವಿಪರೀತ ನೆರೆ ಸಮೀಕ್ಷೆಗೆ ಬಂದ ಶಾಸಕರು ನೀಡಿದ ಭರವಸೆಯಂತೆ ಜಪ್ಪಿನ ಮೊಗರು ತಾರ್ದೊಲ್ಯ ಕೆರೆಯ ಬಳಿಯಿಂದ ತಾರ್ದೊಲ್ಯ ಗುಡ್ಡೆ ಕೂಡು ರಸ್ತೆವರೆಗೆ ಎಸ್.ಎ¥sóï.ಸಿ ಅನುದಾನದಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಬಿಡುಗಡೆಗೊಳಿಸಿದ ರೂ …

Read More »

NMMS ಮತ್ತು NTSE ಸನಿವಾಸ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರದ ಶ್ರೀ ಜೆ.ಆರ್ ಲೋಬೊ

NMMS ಮತ್ತು NTSE ಸನಿವಾಸ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರದ ಶ್ರೀ ಜೆ.ಆರ್ ಲೋಬೊ

ಮಂಗಳೂರು,ಅ.19: ದೇರಳಕಟ್ಟೆಯಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಓಒಒS ಮತ್ತು ಓಖಿSಇ ವಿಶೇಷ ಸನಿವಾಸ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರದ ಶ್ರೀ ಜೆ.ಆರ್ ಲೋಬೊರವರು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು. …

Read More »

ಶುಚಿತ್ವದ ಬಗ್ಗೆ ಗಮನ ಹರಿಸಿ – ಲೋಬೊ

ಶುಚಿತ್ವದ ಬಗ್ಗೆ ಗಮನ ಹರಿಸಿ - ಲೋಬೊ

ಮಂಗಳೂರು,ಅ.19: ಮಂಗಳೂರು ನೀರುಮಾರ್ಗದಲ್ಲಿರುವ ಮಹಿಳಾ ಪೂರಕ ಪೌಶ್ಟಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಘಟಕಕ್ಕೆ (ಒSPಖಿಅ) ಭೇಟಿ ನೀಡಿದ ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಅಲ್ಲಿನ ಶುಚಿತ್ವ ಮತ್ತು ಗುಣಮಟ್ಟದ …

Read More »

MLA J.R LOBO in Administrative Meeting at Pilikula.

MLA J.R LOBO in Administrative Meeting at Pilikula.

Mangalore, Oct.19: MLA J.R LOBO in Administrative Meeting at Pilikula.

Read More »

ಮಾ|ಮನ್ವಿತ್‍ರವರ ವೈದ್ಯಕೀಯ ವೆಚ್ಚಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1.5 ಲಕ್ಷ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಿದ ಶಾಸಕ ಶ್ರೀ ಜೆ.ಆರ್ ಲೋಬೊ.

ಮಾ|ಮನ್ವಿತ್‍ರವರ ವೈದ್ಯಕೀಯ ವೆಚ್ಚಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1.5 ಲಕ್ಷ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಿದ ಶಾಸಕ ಶ್ರೀ ಜೆ.ಆರ್ ಲೋಬೊ.

ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ಶಿಪಾರಸ್ಸಿನ ಮೇರೆಗೆ ಪದವು ಮೇಗಿನ ಮನೆ ನಿವಾಸಿಗಳಾದ ಲತೀಶ್ ಕೆ. ಹಾಗೂ ವಿದ್ಯಾ ದಂಪತಿಗಳ ಪುತ್ರ ತೀವ್ರ ತರದ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಾ| …

Read More »

ಮಂಗಳೂರು ನಗರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ

ಮಂಗಳೂರು ನಗರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ

ಮಂಗಳೂರು ನಗರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಆಲಿಸಿದರು ನಂತರ ಮಾತನಾಡಿ ನಾನು ಸರಕಾರದ ಹಿಂದುಳಿದ ವರ್ಗದ ಸದನ …

Read More »

ಲೇಡಿಗೋಷನ್ ಆಸ್ಪತ್ರೆಗೆ ಭೇಟಿ

ಲೇಡಿಗೋಷನ್ ಆಸ್ಪತ್ರೆಗೆ ಭೇಟಿ

ಮಂಗಳೂರು,ಅ.14: ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳೊಂದಿಗೆ ವಿಚಾರ ವಿನಿಮಯ ನಡೆಸಿ ನಂತರ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ಲೇಡಿಗೋಷನ್ ಆಸ್ಪತ್ರೆಗೆ ಜಿಲ್ಲೆಯ ವಿವಿದ ಕಡೆಯಿಂದ ಅನೇಕ ಬಡ ಮಹಿಳೆಯರು ಪ್ರಸೂತಿಗೆ ಬರುತ್ತಾರೆ. ಪ್ರಸೂತಿಯ ಸಂದರ್ಭದಲ್ಲಿಮಹಿಳೆಯರಿಗೆ ಹಲವಾರು …

Read More »

ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಭೇಟಿ

ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಭೇಟಿ

ಮಂಗಳೂರು,ಅ.14: ಮಂಗಳೂರು ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ಸೌಲಭ್ಯಗಳಬಗ್ಗೆ ಪರಿಶೀಲನೆ ನಡೆಸಿ ಹೆರಿಗೆಗೆ ಬಂದ ಮಹಿಳೆಯರ ಆರೋಗ್ಯ ವಿಚಾರಿಸಿದರು.

Read More »

ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ

ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ

ಮಂಗಳೂರು,ಅ.13:ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀ ಮಹಾಬಲ ಮಾರ್ಲ, ಉಪಮೇಯರ್ ಶ್ರೀಮತಿ ಕವಿತಾರವರೊಂದಿಗೆ ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ ನೀಡಿ ರುದ್ರ …

Read More »

Yenopoya Medical College

Yenopoya Medical College

Read More »

Urusuline Franciscan Educational Society

Urusuline Franciscan Educational Society

Read More »

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಮಂಗಳೂರು,ಅ.8: ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ದ.ಕ ವಾಲ್ಮೀಕಿ ನಾಯಕ ಎಸೋಸಿಯೇಶನ್ ಇವರ ಸಂಯುಕ್ತ ಆಶ್ರಯದೊಂದಿಗೆ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ …

Read More »

ರಾಷ್ಟ್ರೀಯ ಸೇವಾ ಯೋಜನೆಯಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕ – ಲೋಬೊ

ರಾಷ್ಟ್ರೀಯ ಸೇವಾ ಯೋಜನೆಯಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕ - ಲೋಬೊ

ಮಂಗಳೂರು,ಅ.8: ಪ್ರತಿಯೊಬ್ಬ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಬಹುದು. ಮತ್ತು ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಮಂಗಳೂರು ದಕ್ಷಿಣ …

Read More »

ಕ್ರೀಡಾ ತಾರೆ ಪೂವಮ್ಮನಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವ ಸ್ವಾಗತ.

ಕ್ರೀಡಾ ತಾರೆ ಪೂವಮ್ಮನಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವ ಸ್ವಾಗತ.

ಮಂಗಳೂರು,ಅ.7:ಇಂಚಾನ್ ಏಷ್ಯಾಡ್‍ನಲ್ಲಿ ಚಿನ್ನ ಗೆದ್ದ ಕರಾವಳಿಯ ಹೆಮ್ಮೆಯ ಪ್ರತಿಭಾನ್ವಿತ ಕ್ರೀಡಾ ತಾರೆ ಪೂವಮ್ಮನಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವ ಸ್ವಾಗತ.

Read More »