ಕಳೆದ ಕೆಲವು ತಿಂಗಳುಗಳ ಹಿಂದೆ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಕದ್ರಿ ಪಾರ್ಕಿಗೆ ಭೇಟಿ ನೀಡಿದಾಗ ಅಲ್ಲಿನ ಆವರಣ ಗೋಡೆಯ ದುಸ್ಥಿತಿಯನ್ನು ಕಂಡು ಅಧಿಕಾರಿಗಳಿಗೆ ಕೂಡಲೇ ಹೊಸ ವಿನ್ಯಾಸದ ಬಲಿಷ್ಠ ಆವರಣ ಗೋಡೆ ನಿರ್ಮಿಸುವಂತೆ ನಿರ್ದೇಶಿಸಿದರು. ಇದೀಗ ಹೊಸದಾಗಿ ನಿರ್ಮಾಣಗೊಂಡ ಆವರಣ ಗೋಡೆಯ ಅಂತಿಮ ಕಾಮಗಾರಿಯನ್ನು ವೀಕ್ಷಿಸುತ್ತಿರುವ ಶಾಸಕ ಶ್ರೀ ಜೆ.ಆರ್ ಲೋಬೊ.

Image from Post Regarding ಕದ್ರಿ ಪಾರ್ಕಿಗೆ ಭೇಟಿ