Home » News Website » News from jrlobo’s Officepage 17

News from jrlobo’s Office

ಕಾಯಂ ಶೆಡ್ ನಿರ್ಮಾಣವಾಗುವ ತನಕ ತಾತ್ಕಾಲಿಕ ಶೆಡ್ : ಲೋಬೊ

ಕಾಯಂ ಶೆಡ್ ನಿರ್ಮಾಣವಾಗುವ ತನಕ ತಾತ್ಕಾಲಿಕ ಶೆಡ್ : ಲೋಬೊ

ಮಂಗಳೂರು: ಬೆಂಗ್ರೆಯ ಮೀನುಗಾರ ಮಹಿಳೆಯರಿಗೆ ಕಾಯಂ ಶೆಡ್ ನಿರ್ಮಾಣವಾಗುವ ತನಕ ತಾತ್ಕಾಲಿಕ ಶೆಡ್ ನಿರ್ಮಿಸಿ ಕೆಲಸ ನಿರ್ವಹಿಸುವುದಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಆದೇಶಿಸಿದರು. ಇಂದು ಮೀನುಗಾರ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆ …

Read More »

ಮಂಗಳೂರು ಸ್ಮಾರ್ಟ್ ಸಿಟಿ ಎಲ್ಲರ ಹೊಣೆಗಾರಿಕೆ : ಜೆ.ಆರ್.ಲೋಬೊ

ಮಂಗಳೂರು ಸ್ಮಾರ್ಟ್ ಸಿಟಿ ಎಲ್ಲರ ಹೊಣೆಗಾರಿಕೆ : ಜೆ.ಆರ್.ಲೋಬೊ

ಮಂಗಳೂರು: ಸಿಟಿ ಸೆಂಟ್ರಲ್ ಮಾರ್ಕೇಟ್ ನಲ್ಲಿ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು, ಅಲ್ಲೇ ಬಿಟ್ಟು ವಿನಾಕಾರಣ ತೊಂದರೆ ಕೊಡಬಾರದು. ಈ ನಿಟ್ಟಿನಲ್ಲಿ ಕಾರ್ಪೊರೇಷನ್ ಅಧಿಕಾರಿಗಳು ನಿಗಾವಹಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಸಲಹೆ ಮಾಡಿದರು. ಅವರು …

Read More »

ಬಿಜಾಪುರದ ನವಸಾನಿಧ್ಯ ವಿಶೇಷ ಮಕ್ಕಳ ಶಾಲೆಗೆ ಜೆ.ಆರ್.ಲೋಬೊ ಭೇಟಿ

ಬಿಜಾಪುರದ ನವಸಾನಿಧ್ಯ ವಿಶೇಷ ಮಕ್ಕಳ ಶಾಲೆಗೆ ಜೆ.ಆರ್.ಲೋಬೊ ಭೇಟಿ

ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್.ಲೋಬೊ ಅವರು ಬಿಜಾಪುರದ ನವಸಾನಿಧ್ಯ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Read More »

ವಿಜಾಪುರದ ಕೂಡಲ ಸಂಗಮ ದೇವಾಲಯಕ್ಕೆ ಶಾಸಕ ಜೆ.ಆರ್.ಲೋಬೊ ಭೇಟಿ

ವಿಜಾಪುರದ ಕೂಡಲ ಸಂಗಮ ದೇವಾಲಯಕ್ಕೆ ಶಾಸಕ ಜೆ.ಆರ್.ಲೋಬೊ ಭೇಟಿ

ವಿಧಾನ ಮಂಡಲದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್.ಲೋಬೊ ಅವರು ವಿಜಾಪುರದ ಕೂಡಲ ಸಂಗಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಇವರೊಂದಿಗೆ ಪಾವಗಡ ಶಾಸಕ ತಿಮ್ಮರಾಯಪ್ಪ, ವಿಧಾನ ಪರಿಷತ್ ಸದಸ್ಯರಾದ …

Read More »

ಕಂದಾಯ ದಾಖಲೆಗಳು ನಾಪತ್ತೆಯಾದರೆ ತಪ್ಪಿತಸ್ಥರ ವಿರುದ್ಧ ಕ್ರಮ: ಶಾಸಕ ಜೆ.ಆರ್.ಲೋಬೊ

ಕಂದಾಯ ದಾಖಲೆಗಳು ನಾಪತ್ತೆಯಾದರೆ ತಪ್ಪಿತಸ್ಥರ ವಿರುದ್ಧ ಕ್ರಮ: ಶಾಸಕ ಜೆ.ಆರ್.ಲೋಬೊ

ಕಂದಾಯ ಅದಾಲತ್ ಉದ್ಘಾಟನೆ ಮಂಗಳೂರು : ಕಂದಾಯ ಇಲಾಖೆಯಲ್ಲಿ ಪಹಣಿ ಪತ್ರಗಳು, ದಾಖಲೆಗಳು, ಸರ್ವೇ ಇಲಾಖೆಯ ದಾಖಲೆಗಳು ಇಲ್ಲದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕು. ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ …

Read More »

ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಾವೇಶ

JRLobo

ಮಂಗಳೂರು:ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಮಹಿಳಾ ಸಮಾವೇಶ ಸೆ. 26 ರಂದು ಮಂಗಳಾದೇವಿಯ ಕಾಂತಿ ಚರ್ಚ್ ಸಭಾ ಭವನದಲ್ಲಿ ಸಂಜೆ 3.30 ಗಂಟೆಗೆ ಜರಗಲಿದೆ. ಈ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವಬಿ. ರಮಾನಾಥ್ …

Read More »

ಕಂದಾಯ ಅದಾಲತ್

JRLobo

ಮಂಗಳೂರು: ಮಂಗಳೂರು ಎ ಹೋಬಳಿಯ ಅತ್ತಾವರ ಮತ್ತು ಮಂಗಳೂರು ತೋಟ ಗ್ರಾಮಗಳ ಕಂದಾಯ ಅದಾಲತ್ ಕಾರ್ಯಕ್ರಮ ಸೆ.26 ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಹಳೆ ಕಟ್ಟಡದಲ್ಲಿ ಜರಗಲಿದೆ. ಈ …

Read More »

ಬಜಾಲ್ ಅಂಡರ್ ಪಾಸ್ ಅನಾನೂಕೂಲತೆ ವೀಕ್ಷಿಸಿದ ಜೆ.ಆರ್.ಲೋಬೊ

ಬಜಾಲ್ ಅಂಡರ್ ಪಾಸ್ ಅನಾನೂಕೂಲತೆ ವೀಕ್ಷಿಸಿದ ಜೆ.ಆರ್.ಲೋಬೊ

ಮಂಗಳೂರು: ಬಜಾಲ್ ಅಂಡರ್ ಪಾಸ್ ನಲ್ಲಿ ಮಳೆಗಾಲದಲ್ಲಿ ನೀರು ನಿಂತಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಸ್ಥಳ ಪರಿಶೀಲನೆ ಮಾಡಿದರು. ಅಧಿಕಾರಿಗಳು ನೀರನ್ನು ತೆರವುಗೊಳಿಸಲು ಪಂಪ್ ಅಳವಡಿಸಿದ್ದು ಇದು ಸಮರ್ಪಕವಾಗಿಲ್ಲದಿರುವ ಬಗ್ಗೆ …

Read More »

ಸೆ. 26 ರಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಾವೇಶ

ಸೆ. 26 ರಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಾವೇಶ

ಮಂಗಳೂರು:ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಮಹಿಳಾ ಸಮಾವೇಶ ಸೆಪ್ಟಂಬರ್ 26 ರಂದು ಸಂಜೆ 3.30 ಕ್ಕೆ ಮಂಗಳಾ ದೇವಿಯ ಬಳಿ ಇರುವ ಕಾಂತಿ ಚರ್ಚ್ ಸಭಾಂಗಣದಲ್ಲಿ ಆಯೋಜಿಲಾಗಿದೆ ಎಂದು ದಕ್ಷಿಣ ಬ್ಲಾಕ್ …

Read More »

ಸೆ.23: ಜನಸಂಪರ್ಕ ಸಭೆ ಮುಂದೂಡಿಕೆ

JRLobo

ಮಂಗಳೂರು: ಬದ್ರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.23 ರಂದು ಸಂಜೆ 4.00 ಗಂಟೆ ಶಾಸಕ ಜೆ.ಆರ್.ಲೋಬೊ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯನ್ನು ಮುಂದೂಡಲಾಗಿದೆ. ಬೆಂಗಳೂರಲ್ಲಿ ತುರ್ತು ಅಧಿವೇಶನ ಕರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜನಸಂಪರ್ಕಸಭೆಯನ್ನು …

Read More »

ವಿಜಯನಗರ ಜನರಿಗೆ ಪರ್ಯಾಯ ರಸ್ತೆ ಮಾಡಿಸುವ ಬಗ್ಗೆ ಚಿಂತನೆ: ಲೋಬೊ

ವಿಜಯನಗರ ಜನರಿಗೆ ಪರ್ಯಾಯ ರಸ್ತೆ ಮಾಡಿಸುವ ಬಗ್ಗೆ ಚಿಂತನೆ: ಲೋಬೊ

ಮಂಗಳೂರು: ಬಜಾಲ್ ರೈಲ್ವೇ ಕೆಳಸೇತುವೆಯಿಂದ ವಿಜಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಈಗ ಬಂದ್ ಆಗಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿದೆ. ಸ್ಥಳೀಯವಾಗಿ ಇರುವ ಖಾಸಗಿ ಭೂಮಿಯನ್ನು ಮಾತುಕತೆ ಮೂಲಕ ಪರಿಹರಿಸಿ ಸಮ್ಮತಿಸಿದರೆ ಬದಲಿ ಪರ್ಯಾಯ …

Read More »

ಸ್ಮಾರ್ಟ್ ಸಿಟಿ ಮಾಡಿ ಸರ್ಕಾರಕ್ಕೆ ಶಾಸಕ ಲೋಬೊ ಅಭಿನಂದನೆ

JRLobo

ಮಂಗಳೂರು: ಮಂಗಳೂರನ್ನು ಸ್ಮಾಟ್ ಸಿಟಿಯನ್ನಾಗಿ ಘೋಷಣೆದ ಕೇಂದ್ರ ಸರ್ಕಾರವನ್ನು, ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು ನೆರವಾದ ರಾಜ್ಯ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಮಂಗಳೂರು ಶಾಸಕ ಜೆ.ಆರ್.ಲೋಬೊ ಅವರು ಅಭಿನಂದಿಸಿದ್ದಾರೆ. ಈ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿ …

Read More »

ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಪಾಲಿಸಿ: ಜೆ.ಆರ್.ಲೋಬೊ

ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಪಾಲಿಸಿ: ಜೆ.ಆರ್.ಲೋಬೊ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೈಗೂಡಿಸಿಕೊಂಡು ನಾವೂ ಕೂಡಾ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ಬ್ರಹ್ಮಶ್ರೀ …

Read More »

ಮಂಗಳೂರು ನಗರದ ಪುರಾತನ ರಸ್ತೆ ಕಾಯಕಲ್ಪಕ್ಕೆ ಜೆ.ಆರ್.ಲೋಬೊ ಗುದ್ದಲಿ ಪೂಜೆ

ಮಂಗಳೂರು ನಗರದ ಪುರಾತನ ರಸ್ತೆ ಕಾಯಕಲ್ಪಕ್ಕೆ ಜೆ.ಆರ್.ಲೋಬೊ ಗುದ್ದಲಿ ಪೂಜೆ

ಮಂಗಳೂರು:ಬಹುನಿರೀಕ್ಷಿತ ಪುರಾತನ ಪ್ರದೇಶದ ಮುಖ್ಯರಸ್ತೆ ಎ.ಬಿ.ಶೆಟ್ಟಿ ಸರ್ಕಲ್ ನಿಂದ ಅಗ್ನಿಶಾಮಕ ಕಚೇರಿ ವರೆಗಿನ ರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡುವ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. …

Read More »

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ

JRLobo

ಮಂಗಳೂರು ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಕೆ.ಬಾಲಕೃಷ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷರಾದ ಜೆ.ಸದಾಶಿವ ಅಮೀನ್ ಅವರ ಸಭೆಯಲ್ಲಿದ್ದ ಸದಸ್ಯರನ್ನು ಆತ್ಮಿಯವಾಗಿ ಸ್ವಾಗತಿಸಿದರು. ಉಪಸ್ಥಿತರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡಿನ …

Read More »

ಸೆ. 26 ರಂದು ಕಂದಾಯ ಅದಾಲತ್ ಕಾರ್ಯಕ್ರಮ : ಲೋಬೊ

JRLobo

ಮಂಗಳೂರು: ಅತ್ತಾವರ ಮತ್ತು ಮಂಗಳೂರು ತೋಟ ಹೋಬಳಿಯ ಕಂದಾಯ ಅದಾಲತ್ ಕಾರ್ಯಕ್ರಮ ಸೆಪ್ಟಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎನ್ ಜಿ ಒ ಹಾಲ್ ನಲ್ಲಿ ಜರುಗಲಿದ್ದು ಕಂದಾಯ ಇಲಾಖೆ ಪಹಣಿ …

Read More »

ಮೀನು ಮಾರಾಟಗಾರರ ಬೇಡಿಕೆ ಸ್ಪಂದಿಸಿದ ಶಾಸಕ ಲೋಬೊ

ಮೀನು ಮಾರಾಟಗಾರರ ಬೇಡಿಕೆ ಸ್ಪಂದಿಸಿದ ಶಾಸಕ ಲೋಬೊ

ಮಂಗಳೂರು: ಸ್ಟೇಟ್ ಬ್ಯಾಂಕ್ ಬಳಿ ಹಸಿ ಮೀನು ಮಾರಾಟಗಾರರ ಬೇಡಿಕೆಗೆ ಸ್ಪಂದಿಸಿ ಶಾಸಕ ಜೆ.ಆರ್.ಲೋಬೊ ಅವರು ವಿವರವಾದ ಮನವಿಯನ್ನು ಕೊಟ್ಟರೆ ಸರ್ಕಾರದ ಜೊತೆಯಲ್ಲಿ ಮಾತಾನಾಡಿ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಮಾಡಿಸಿ ಕೊಡುವುದಾಗಿ ಭರವಸೆ ಕೊಟ್ಟರು. …

Read More »

ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ

ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ

ಮಂಗಳೂರು: ನಗರ ಬೊಕ್ಕಪಟ್ಣ ಶಾಲೆಯಲ್ಲಿ ಭಾನುವಾರ ಉಚಿತ ವೈದ್ಯಕೀಯ ಶಿಬಿರವನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಲತಾ ಸಾಲಿಯಾನ್, ಕಮಲಾಕ್ಷ ಸಾಲಿಯಾನ್, ರತ್ನಾಕರ್ ಪುತ್ರನ್, ವಿಠಲ್ ಕರ್ಕೇರ, ಪ್ರಭಾಕರ್ ಶ್ರೀಯಾನ್, ಟಿ.ಕೆ. ಸುಧೀರ್, …

Read More »

ಕನಕರಬೆಟ್ಟು ನಾಗರಿಕರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ : ಲೋಬೊ

ಕನಕರಬೆಟ್ಟು ನಾಗರಿಕರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ : ಲೋಬೊ

ಮಂಗಳೂರು: ರೈಲು ಬಂದಾಗ ಮಂಗಳೂರು ಮಹಾನಗರ ಪಾಲಿಕೆಯ ಕನಕರಬೆಟ್ಟು 59 ನೇ ಜಪ್ಪು ವಾರ್ಡ್ ನ ನಾಗರಿಕರ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದ್ದು ಬದಲಿ ವ್ಯವಸ್ಥೆ ಮಾಡಲು ಪರ್ಯಾಯ ರಸ್ತೆಗೆ ಜಾಗ ಪರಿಶೀಲನೆಯನ್ನು ಶಾಸಕ ಜೆ.ಆರ್.ಲೋಬೊ …

Read More »

ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ

ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ

ಶಾಸಕ ಜೆ.ಆರ್.ಲೋಬೊ ಅವರು ಇಂದು ಬೆಳಿಗ್ಗೆ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಅವರು ಈದ್ಗಾ ಮೈದಾನದಲ್ಲಿ ಜರಗಿದ ಸಮಾರಂಭದಲ್ಲಿ ಭಾಗವಹಿಸಿದರು.

Read More »