ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ರಾಜಕೀಯದಲ್ಲಿ ಕಾರ್ಯಕರ್ತರನ್ನು ಹಾಗೂ ನಾಯಕರುಗಳನ್ನು ಬಹಳ ಅರ್ಥಪೂರ್ಣವಾಗಿ …
Read More »Tag Archives: News from jrlobo’s Office
ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ – ಶಾಸಕ ಲೋಬೊ
ನಗರದ ಇತಿಹಾಸ ಪ್ರಸಿದ್ಧವಾದ ಮರೋಳಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅನುದಾನದಿಂದ ಸುಮಾರು 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ನಗರ …
Read More »ಮೊಬೈಲ್ ಜಾಮರ್ ಅಳವಡಿಕೆಯಿಂದ ನಾಗರಿಕರಿಗೆ ಆಗುವ ತೊಂದರೆಗೆ ಶ್ರೀಘ್ರ ಪರಿಹಾರ – ಜೆ.ಆರ್. ಲೋಬೊ
ಮಂಗಳೂರಿನ ಕೊಡಿಯಾಲ್‍ಬೈಲ್‍ನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ನೆಟ್‍ವರ್ಕ್ ಜಾಮರ್ ಅಳವಡಿಸಿದ ಪರಿಣಾಮವಾಗಿ ಇಲ್ಲಿನ ಸುತ್ತಲಿನ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸರ್ವಿಸ್ ಇಲ್ಲದೆ ಸಾರ್ವಜನಿಕರು ದಿನನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮಂಗಳೂರು …
Read More »ಕೋಟಿಮುರದಲ್ಲಿ ಸಮುದಾಯ ಭವನ ಉದ್ಫಾಟನೆ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಜೆ.ಆರ್. ಲೋಬೊರವರ ವಿಶೇಷ ಶಿಫಾರಸ್ಸಿನ ಮೇರೆಗೆ 2012-13ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಕ್ರೋಡೀಕೃತ ಅನುದಾನದಿಂದ ಕುಲಶೇಖರದ ಕೋಟಿಮುರದಲ್ಲಿ ಸುಮಾರು 25.00 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ …
Read More »ಪಡೀಲು ರೈಲ್ವೆ ಕೆಳ ಸೇತುವೆ ಬಳಿ ರಸ್ತೆ ನಿರ್ಮಾಣ ಆರಂಭ
ನಗರದ ಪಡೀಲು ಬಳಿ ಇತ್ತೀಚೆಗೆ ನಿರ್ಮಾಣಗೊಂಡ ರೈಲ್ವೆ ಕೆಳಸೇತುವೆ ಬಳಿಯಲ್ಲಿರುವ ರಸ್ತೆ ತೀರಾ ದುಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಯಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ಸುಮಾರು 1.90 ಕೋಟಿ …
Read More »ಬಿಜೈ ಮ್ಯೂಸಿಯಂ ಅಭಿವೃದ್ಧಿಗೆ ಪ್ರಯತ್ನ – ಶಾಸಕ ಲೋಬೊ
ಇತಿಹಾಸ ಪ್ರಸಿದ್ಧ ನಗರದ ಬಿಜೈಯಲ್ಲಿರುವ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ. ಆರ್. ಲೋಬೊರವರು ತಾರೀಕು 02.11.2015ರಂದು ಭೇಟಿ ನೀಡಿದರು. ತೀರಾ ಹಳೆಯದಾದ …
Read More »ಮುಂದಿನ ವರ್ಷದಲ್ಲಿ ಕಂಪ್ಯೂಟರೀಕರಣದತ್ತ ಪಾಲಿಕೆ – ಶಾಸಕ ಲೋಬೊ
ಮಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣ ಗೊಳಿಸಲು ಈಗಾಗಲೇ ಕ್ರಮ ಕೈಗೊಂಡಿದೆ. ಆಡಳಿತ ವ್ಯವಸ್ಥೆಯು ಕಂಪ್ಯೂಟರೀಕರಣ ಗೊಂಡಾಗ ಪಾಲಿಕೆಯ ಆದಾಯವು ವೃದ್ಧಿಯಾಗುತ್ತದೆ. ಹಲವಾರು ವರುಷಗಳಿಂದ ಪಾಲಿಕೆಗೆ ಬರಬೇಕಾಗಿರುವ ತೆರಿಗೆಯ ಹಣವನ್ನು ವಸೂಲು …
Read More »ರಸ್ತೆಗಳ ಅಭಿವೃದ್ಧಿ ಎಂದರೆ ಊರಿನ ಅಭಿವೃದ್ಧಿ – ಶಾಸಕ ಲೋಬೊ
ನಗರದ ಮೂಲಭೂತ ಸೌಕರ್ಯಗಳಿಗೆ ಸರಕಾರ ಹೆಚ್ಚಿನ ಒತ್ತು ಕೊಡುತ್ತದೆ. ಅದರ ಪೂರಕವಾಗಿ ಇಂದು ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಹಾಗೂ ನೀರಿನ ವ್ಯವಸ್ಥೆಗೆ ಸಾಕಷ್ಟು ಅನುದಾನವನ್ನು ನೀಡಿದ್ದೇವೆ. ರಸ್ತೆಗಳ ಅಭಿವೃದ್ಧಿ ಎಂದರೆ ಊರಿನ ಅಭಿವೃದ್ಧಿ. ನಗರದ …
Read More »ಸಾರ್ವಜನಿಕರಿಗೆ ಮೈದಾನದ ಅಭಿವೃದ್ಧಿ ಅತ್ಯಗತ್ಯ – ಶಾಸಕ ಲೋಬೋ
ಮೈದಾನದ ಅಭಿವೃಧ್ಧಿ ಕ್ರೀಡೆಯ ಒಂದು ಭಾಗ. ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ವಯಸ್ಕರಿಗೆ ಇಂದಿನ ಕಾಲದಲ್ಲಿ ತಮ್ಮ ಆರೋಗ್ಯ ಕ್ಷಮತೆಯನ್ನು ಕಾಪಾಡಿಕೊಳ್ಳಲು, ತಮ್ಮ ದಿನನಿತ್ಯದ ವ್ಯಾಯಮಗಳನ್ನು ಮಾಡಿಕೊಳ್ಳಲು ಹಾಗೂ ಕ್ರೀಡಾಕೂಟಗಳನ್ನು ಸಂಘಟಿಸಲು ಮೈದಾನವನ್ನು ನೆಚ್ಚಿಕೊಂಡಿರುತ್ತಾರೆ. ಆದುದರಿಂದ …
Read More »ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಜನಸ್ಪಂದನೆ
ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಹಾಗೂ 52ನೇ ಕಣ್ಣೂರು ವಾರ್ಡ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕೆ.ಎಂ.ಸಿ ಅಸ್ಪತ್ರೆ, ಎ.ಜೆ. ಆಸ್ಪತ್ರೆ ಮತ್ತು ರೆಡ್ ಕ್ರಾಸ್ …
Read More »Guddali puje for concrete road in Kapikad fourth cross
ಮಂಗಳೂರು: ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಸುಮಾರು 45.70 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ 24ನೇ ದೇರೆಬೈಲು ದಕ್ಷಿಣ ವಾರ್ಡ್‍ನ ಕಾಪಿಕಾಡ್ 4ನೇ ಅಡ್ಡ ರಸ್ತೆಯ ಕಾಂಕ್ರಿಟ್ ಚರಂಡಿ …
Read More »Road inaugurated in Kankanady B ward
ಕಂಕನಾಡಿ ಗುರುಪ್ರಸಾದ್ ರಸ್ತೆ ಉದ್ಘಾಟನೆ ಮಂಗಳೂರು: ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ 49ನೇ ಕಂಕನಾಡಿ ‘ಬಿ’ ವಾರ್ಡ್‍ನ ಗುರುಪ್ರಸಾದ್ ಲೇನ್ ಹಾಗೂ ವಾಸುಕಿನಗರದ ರಸ್ತೆಯನ್ನು ಶಾಸಕ …
Read More »New block inaugurated in Govt School, Shaktinagara
ಮಂಗಳೂರು: ರಾಷ್ಟ್ರಿಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಾಡಿಯಲ್ಲಿ ಸುಮಾರು 34.54 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಶಕ್ತಿನಗರ ನಾಲ್ಯಪದವು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಶಾಸಕ ಜೆ.ಆರ್.ಲೋಬೊರವರು ಇತ್ತೀಚಿಗೆ ಉದ್ಘಾಟಿಸಿದರು. ಸ್ಥಳಿಯ ಕಾರ್ಪೋರೇಟರ್ ಆಖೀಲಾ …
Read More »ಎರಡು ವರ್ಷದೊಳಗೆ ಎಲ್ಲ ರಸ್ತೆ, ಫುಟ್ಪಾತ್ ಅಭಿವೃದ್ಧಿ: ಶಾಸಕ ಲೋಬೊ
ಮಂಗಳೂರು: ಕನಿಷ್ಟ ಎರಡು ವರ್ಷದೊಳಗೆ ನಗರದಲ್ಲಿರುವ ಪ್ರಮುಖ ಹಾಗೂ ಒಳ ರಸ್ತೆಗಳ ಮತ್ತು ಫುಟ್‍ಪಾತ್ ಸಮಸ್ಯೆಗಳಿಗೆ ಪರಿಹಾರದೊರಕಲಿದೆ. ವಿಧಾನಸಭಾ ಹಾಗೂ ಮಹಾನಗರ ಪಾಲಿಕೆ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಶಾಸಕ ಜೆ.ಆರ್.ಲೋಬೊ …
Read More »Spot inspection – Padil Junction, Bajal railway underpass, Pumpwell small bridge
ಮಂಗಳೂರು: ಶಾಸಕ ಜೆ.ಆರ್. ಲೋಬೊ, ಹಾಗೂ ನಗರ ಪಾಲಿಕೆ, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ, ಸಂಚಾರಿ ನಿಯಂತ್ರಣ ಆಧಿಕಾರಿಗಳ ಜೊತೆ ನಗರದ ಪಡೀಲ್ ಜಂಕ್ಷನ್ ನಲ್ಲಿ ಅಗುವ ಹಾಲವಾರು ಅಪಘಾತ ಹಾಗೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ …
Read More »ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
ಮಂಗಳೂರು: 2013-14ನೇ ಸಾಲಿನ ಎಸ್.ಎಫ್.ಸಿ. ನಿಧಿಯಿಂದ ಸುಮಾರು 20 ಲಕ್ಷ ವೆಚ್ಚದ ಕಂಕನಾಡಿ-ವೆಲೆನ್ಸಿಯಾ ವಾರ್ಡಿನ ನಾಗುರಿ ಸೊಸೈಟಿ ಬಳಿ ಚರಂಡಿ ರಚನೆ ಕಾಮಗಾರಿಯ ಹಾಗೂ ನಗರ ಪಾಲಿಕೆ ಸದಸ್ಯರ ಕ್ಷೇತ್ರಾಭಿವ್ರದ್ಧಿ ನಿಧಿಯಿಂದ ಸುಮಾರು 10 …
Read More »ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ
ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಕಿಸ್ಟಾಂಡ್ನ ದಯಾನಂದ್ ಗಟ್ಟಿ ಚಿಕಿತ್ಸೆಗಾಗಿ ರೂಪಾಯಿ 44,000 ಹಾಗೂ ಕಂಕನಾಡಿ ಗರೋಡಿಯ ದಕ್ಷತ್ ಕುಮಾರ್ರವರ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್ನ್ನು ಇತ್ತೀಚಿಗೆ ಹಸ್ತಾಂತಿಸಿದರು. …
Read More »ವಿವಿಧ ರೀತಿಯ ಪಿಂಚಣಿ ಸೌಲಭ್ಯಗಳನ್ನು ಶಾಸಕ ಜೆ.ಆರ್.ಲೋಬೊರವರು ಮಂಗಳೂರಿನ ಎನ್.ಜಿ.ಹೊ. ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿದರು
ಮಂಗಳೂರು: ನಗರ ವಿಧಾನ ಸಭಾ ಕ್ಷೇತ್ರದ ‘ಎ’ ಹೋಬಳಿಯಲ್ಲಿ ಸುಮಾರು 192 ಆರ್ಹ ಬಡ ಜನರಿಗೆ ರಾಜ್ಯ ಸರಕಾರದಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯಗಳನ್ನು ಶಾಸಕ ಜೆ.ಆರ್.ಲೋಬೊರವರು ಮಂಗಳೂರಿನ ಎನ್.ಜಿ.ಹೊ. ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ …
Read More »Shree Surya Narayana Temple, Maroli-Mangalore
Mangalore: Shree Surya Narayana Temple, Maroli-Mangalore felicitated MLA JR Lobo for being appointed as the Chairman of Legislative Committee on the Welfare of Backward Classes …
Read More »Memorundum requesting financial aid to travel to holy land
ಮಂಗಳೂರು: ಕ್ರೈಸ್ತರ ಪವಿತ್ರ ಸ್ಥಳವಾದ ಜೆರೊಸಲೆಂ, ಬೆತ್ಲೆಹೇಮ್ ಹಾಗು ಈಜಿಪ್ಟಿನ ಸಿನಾಯಿ ಪರ್ವತದ ದರ್ಶನಕ್ಕೆ (ಹೋಲಿ ಲ್ಯಾಂಡ್) ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಧರ್ಮಪ್ರಾಂತೀಯರು ಸರಕಾರದ ಅನುದಾನಕ್ಕಾಗಿ ಒತ್ತಾಯಿಸಿ ಒಂದು ಮನವಿಯನ್ನು ಕರ್ನಾಟಕ ರಾಜ್ಯ ವಿಧಾನ ಮಂಡಲದ …
Read More »