Home » Website » News from jrlobo's Office » ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ
Image from post regarding ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಂಗಳೂರು: ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ 2015- 16ರ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆಯನ್ನು ಶಾಸಕ ಜೆ. ಆರ್.ಲೋಬೊ ನೆರವೇರಿಸಿದರು.